¡Sorpréndeme!

ಟೀಸರ್ ಮೂಲಕ ಮಗನ ಹೆಸರನ್ನು ರಿವೀಲ್ ಮಾಡಿದ ರಿ‍ಷಭ್ | FILMIBEAT KANNADA

2019-11-15 5,815 Dailymotion

ನಿರ್ದೇಶಕ, ನಟ ರಿಷಭ್ ಶೆಟ್ಟಿ ತಮ್ಮ ಮಗನನ್ನು ಟೀಸರ್ ಮೂಲಕ ಪರಿಚಯ ಮಾಡಿದ್ದಾರೆ. ಇಷ್ಟು ಸಿನಿಮಾಗಾಗಿ ಟೀಸರ್ ಮಾಡುತ್ತಿದ್ದ ರಿಷಭ್ ಈಗ ತಮ್ಮ ಮನೆಯ ಹೀರೋನನ್ನು ವಿಡಿಯೋ ಮೂಲಕ ಪರಿಚಯಿಸಿದ್ದಾರೆ.
Director Rishab Shetty named his son Ranvit Shetty. Has revealed the name through a teaser